ಸ್ಮರಣೆ ಒಂದೇ ಸಾಲದೇ ಗೋವಿಂದನ ನಾಮ ಒಂದೇ ಸಾಲದೇ
ಸ್ಮರಣೆ ಒಂದೇ ಸಾಲದೇ ಗೋವಿಂದನ ನಾಮ ಒಂದೇ ಸಾಲದೇ ॥ಪ॥
Smarane onde saalade govindana naama onde saalade ||pa||
ಪರಮ ಪುರುಷನನ್ನು ನೆರೆ ನಂಬಿದವಗೆ ದುರಿತ ಬಾಧೆಗಳ ಗುರುತು ತೋರುವುದೇ ॥
parama purshanannu nere nambidavage durita baadhegala gurutu toruvude ||
ಕಡು ಮೋರ್ಖನಾದರೇನು ದುಷ್ಕರ್ಮದಿಂ ತೊಡೆದಾತನಾದರೇನು ಜಡವಾದರೇನಲ್ಪ ಜಾತಿಯಾದರೇನು ಬಿಡದೆ
kadu moorkhanaadarenu dushkarmadim todedaatanaadarenu jadavadarenalpajaatiyaadarenu bidade
ಪ್ರಹ್ಲಾದನ ಸಲುಹಿದ ಹರಿಯ ॥ ೧ ॥ ಪಾತಕಿಯಾದರೇನು ಸರ್ವ ಪ್ರಾಣಿ ಘ್ಹಾತಕಿಯಾದರೇನು ನೀತಿಯ ಬಿಟ್ಟು
prahlaadana saluhida hariya ||1|| paatakiyaadarenu sarva praani ghaatakiyaadarenu neetiya bittu
ದುಷ್ಖರ್ಮಿಯಾದರೇನು ? ಪ್ರೀತಿಯಿಂದ ಜಾಮಿಳನ ಸಲುಹಿದ ಹರಿಯ ॥ ೨ ॥ ಸಕಲ ತೀರ್ಥಯಾತ್ರೆಯ ಮಾಡಿದಂಥ ಅಖಿಲ
duShkarmiyaadarenu/ preetiyindajaamilana saluhida hariya || 2|| sakala teerthayaatreya maadidantha akhila|
ಪುಣ್ಯದ ಫಲವು ಭಕುತಿ ಪೂರ್ವಕವಾಗಿ ಬಿಡನುದಿನ ದಲ್ಲಿ ಪ್ರಕಟ ಪುರಂದರ ವಿಠಲನಾ ನಾಮದ ॥೩ ॥
punyada phalavu bhakuti poorvakavaagi bidanudinadalli prakata purandara vithalanaanaamada ||2||
No comments:
Post a Comment